ಡಿಸೆಂಬರ್ ೨೯ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೬೩ನೇ ದಿನ( ಅಧಿಕ ವರ್ಷದಲ್ಲಿ ೩೬೪ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಡಿಸೆಂಬರ್ ೨೦೨೪ . == ಪ್ರಮುಖ ಘಟನೆಗಳು == ೧೯೧೧ - ಸುನ್ ಯತ್-ಸೇನ್ ಚೀನಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು. ೧೯೧೧ - ಮಂಗೋಲಿಯ ಚಿಂಗ್ ರಾಜಸಂತತಿಯಿಂದ ಸ್ವಾತಂತ್ರ್ಯ ಪಡೆಯಿತು. ೧೯೩೦ - ಮೊಹಮ್ಮದ್ ಇಖ್ಬಾಲ್ರು ಅಲಹಾಬಾದ್ನಲ್ಲಿ ನೀಡಿದ ಭಾಷಣದಲ್ಲಿ ಮೊದಲ ಬಾರಿಗೆ ಎರಡು-ದೇಶಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದರು. ೧೯೩೭ - ಐರ್ಲೆಂಡ್ ಗಣರಾಜ್ಯವನ್ನು ಸ್ಥಾಪಿಸಿದ ಸಂವಿಧಾನ ಜಾರಿಗೆ ಬಂದಿತು. == ಜನನಗಳು == ೧೮೦೦ - ಚಾರ್ಲ್ಸ್ ಗುಡ್‌ಯೀರ್, ಅಮೇರಿಕಾದ ವಲ್ಕನಾಯ್ಜ್‌ಡ್ ರಬ್ಬರ್‌ನ ಸಂಶೋಧಕ ೧೮೮೬ - ದೇವುಡು ನರಸಿಂಹಶಾಸ್ತ್ರಿ, ಕನ್ನಡದ ವಿದ್ವಾಂಸ, ಸಾಹಿತಿ. ೧೯೦೪ - ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ. ೧೯೪೨ - ರಾಜೇಶ್ ಖನ್ನಾ, ಖ್ಯಾತ ಹಿಂದಿ ಚಲನಚಿತ್ರ ನಟ ೧೯೪೯ - ಸೈಯದ್ ಕಿರ್ಮಾನಿ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ == ಮರಣಗಳು == ೧೯೧೬ - ಗ್ರಿಗೊರಿ ರಾಸ್ಪುಟಿನ್, ರಷ್ಯಾದ ಸಂತ. ೧೯೮೬ - ಹರಾಲ್ಡ್ ಮ್ಯಾಕ್ಮಿಲನ್, ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನ ಮಂತ್ರಿ. == ರಜೆಗಳು / ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ